Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಆಕರ್ಷಣೆಗಳು » ಕೊಳಬ್

ಕೊಳಬ್, ಜೆಪೋರ್

1

ಜೆಪೋರ್ ನ ಖ್ಯಾತ ಆಕರ್ಷಣೆಗಳಲ್ಲಿ ಒಂದಾದ ಕೊಳಬ್ ಇಲ್ಲಿರುವ ಜಲಾಶಯಕ್ಕೆ ಪ್ರಖ್ಯಾತವಾಗಿದೆ. ಇದು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿದ್ದು, ಕೊಳಬ್ ನದಿಗೆ ಅಡ್ಡವಾಗಿ ಕಟ್ಟಲಾಗಿದೆ. ಇದು ಜೆಪೋರ್ ನಿಂದ 5 ಕಿ. ಮೀ ದೂರದಲ್ಲಿದೆ. ಈ ಜಲಾಶಯ ಜಲವಿದ್ಯುಚ್ಚತ್ತಿ ಯನ್ನು ಉತ್ಪಾದಿಸುತ್ತದೆ.

ಇಲ್ಲಿ ನೆಲೆಸಿರುವ ಒರಿಸ್ಸ ಹೈಡ್ರೋ ಎಲೆಕ್ಟ್ರಿಕ್ ಕಾರ್ಪೋರೇಶನ್ ಲಿಮಿಟೆಡ್, ಕೊರಪುಟ್, ಸುನಬೇದ, ದಮೊಂಜೋಡಿ ಹಾಗೂ ಜೆಪೋರ್ ಗೆ ನೀರು ಸರಬರಾಜು ಮಾಡುತ್ತದೆ. ಕೊಳಬ್ ಜಲಾಶಯದ ಪಕ್ಕದಲ್ಲಿರುವ ಬಟಾನಿಕಲ್ ಗಾರ್ಡನ್ ಗೆ ವಾರಾಂತ್ಯದಲ್ಲಿ ಹಲವಾರು ಕುಟುಂಬಗಳು ಪಿಕ್ನಿಕ್ ಆಚರಿಸಲು ಭೇಟಿ ನೀಡುತ್ತಾರೆ.  

ಈ ಹೂದೋಟದಲ್ಲಿ ಸುಮಾರು 200 ಕ್ಕೂ ಅಧಿಕ ಹೂವಿನ ಗಿಡಗಳಿದ್ದು, ಇದು ಈ ಸ್ಥಳವನ್ನು ಸುಂದರವಾಗಿಸುತ್ತದೆ. ಪಿಕ್ನಿಕ್ ನ ಹೊರತಾಗಿ ಇಲ್ಲಿ ಬೋಟಿಂಗ್ ಕೂಡಾ ಮಾಡಬಹುದು. ಇಲ್ಲಿ 'ಕೆಚೆಲ' ಎಂಬ ಒಂದು ದ್ವೀಪವಿದ್ದು, ಇದು ನೀರಿನಿಂದ ಸುತ್ತುವರೆಯಲ್ಪಟ್ಟಿದೆ. ದೋಣಿಯ ಮೂಲಕ ಅರ್ಧ ಗಂಟೆ ಪ್ರಯಾಣ ಮಾಡಿ, ಇಲ್ಲಿಗೆ ತಲುಪಬಹುದಾಗಿದೆ.  ರಾತ್ರಿಯ ಹೊತ್ತಲ್ಲಿ ಈ ಜಲಾಶಯವು ಸುಂದರವಾಗಿ ಕಾಣುತ್ತದೆ. ಜಲಾಶಯದ ಸೌಂದರ್ಯ ಹಾಗೂ ಬಟಾನಿಕಲ್ ಗಾರ್ಡನ್ ನ್ನು ಬೇಟಿ ಮಾಡಲು ಜನರು ಕಿಕ್ಕಿರಿದು ಸೇರುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed