Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಆಕರ್ಷಣೆಗಳು » ಗುಪ್ತೇಶ್ವರ ಗುಹೆ

ಗುಪ್ತೇಶ್ವರ ಗುಹೆ, ಜೆಪೋರ್

1

ಗುಪ್ತೇಶ್ವರ ಗುಹೆಯು ಜೆಪೋರ್ ನಿಂದ 60 ಕಿ. ಮೀ ದೂರದಲ್ಲಿ ದಟ್ಟವಾದ ಅರಣ್ಯದ ಮಧ್ಯದಲ್ಲಿ, ಕೊಳಬ್ ನದಿಯ ಪಾರ್ಶ್ವದಲ್ಲಿದೆ. ಈ ಗುಹೆಯ ಒಳಗೆ ಪವಿತ್ರವಾದ ಗುಪ್ತೇಶ್ವರ ಲಿಂಗವಿದೆ. ಗುಪ್ತೇಶ್ವರ ಶಬ್ದದ ಅರ್ಥ 'ಗುಪ್ತ ದೇವರು' ಎಂದಾಗಿದ್ದು, ಛತ್ತಿಸ್ ಘರ್   ಜಿಲ್ಲೆಯಲ್ಲಿ 'ಗುಪ್ತ ಕೇದಾರ್' ಎಂಬುದಾಗಿ ಪರಿಚಿತವಾಗಿದೆ.

ಈ ಸ್ಥಳವು ಶ್ರಾವಣ ಹಬ್ಬಕ್ಕೆ ದೇಶಾದ್ಯಂತ ಪ್ರಸಿದ್ಧವಾಗಿದ್ದು, ಈ ಹಬ್ಬವನ್ನು  ಹುಮ್ಮಸ್ಸು ಹಾಗೂ ಉಲ್ಲಾಸದಿಂದ ಆಚರಿಸಲಾಗುತ್ತದೆ. ದೇಶಾದ್ಯಂತದಿಂದ ಹಲವಾರು ಭಕ್ತರು ಶಿವರಾತ್ರಿಯ ಆಚರಣೆಗೆ ಇಲ್ಲಿಗೆ ಭೇಟಿ ನೀಡುತ್ತಾರೆ. ಪುರಾಣದ ಪ್ರಕಾರ, ರಾಮನು ತನ್ನ ಪತ್ನಿ ಸೀತಾ ಹಾಗೂ ತಮ್ಮ ಲಕ್ಷ್ಮಣನೊಂದಿಗೆ ಈ ಮಾರ್ಗವಾಗಿ ಹೋಗುತ್ತಿರುವಾಗ, ಈ ಲಿಂಗವನ್ನು ಕಂಡುಹಿಡಿದ ಎನ್ನಲಾಗುತ್ತದೆ.

ಯಾತ್ರಿಗಳು ಈ ಸ್ಥಳದ ಹತ್ತಿರದಲ್ಲೆ ಇರುವ ಸಬೇರಿ ನದಿಗೂ ಭೇಟಿ ನೀಡಬಹುದು. ಈ ಸುಂದರ ಪ್ರಶಾಂತ ನದೀ ತೀರದಲ್ಲಿ ಸ್ವಲ್ಪ ಹೊತ್ತು ವಿಹರಿಸುವುದರಿಂದ, ಮನಸ್ಸು, ಶರೀರ ಹಾಗೂ ಆತ್ಮಕ್ಕೆ ಸಮಾಧಾನ ಉಂಟಾಗಬಹುದು. ಪಿಸುಗುಟ್ಟುವ ಪರ್ವತಗಳು, ದಟ್ಟ ಕಾಡು,ಪ್ರಶಾಂತ ನದಿ ಹಾಗೂ ಪವಿತ್ರವಾದ ಶಿವ ಲಿಂಗ ಈ ಸ್ಥಳದ  ಭೇಟಿಯನ್ನು ರಸಮಯವಾಗಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed