Search
  • Follow NativePlanet
Share
ಮುಖಪುಟ » ಸ್ಥಳಗಳು » ಜಲಿಯನ್‍ವಾಲಾ ಬಾಗ್ » ಹವಾಮಾನ

ಜಲಿಯನ್‍ವಾಲಾ ಬಾಗ್ ಹವಾಮಾನ

ಜಲಿಯನ್ ವಾಲಾ ಬಾಗಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ.

ಬೇಸಿಗೆಗಾಲ

ಎಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಜಲಿಯನ್ ವಾಲಾ ಬಾಗ್ ನಲ್ಲಿ ಬೇಸಿಗೆಯಿದ್ದು, ಉಷ್ಣಾಂಶ 45 ಡಿಗ್ರಿಯವರೆಗೆ ಏರುತ್ತದೆ.

ಮಳೆಗಾಲ

ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ಮಳೆಗಾಲವಿದ್ದು, ಬಿರು ಬೇಸಿಗೆಯಿಂದ ಕೊಂಚ ತಂಪಾಗಿ ನೆಮ್ಮದಿ ನೀಡುತ್ತದೆ. ಸೆಪ್ಟಂಬರ್ ನಿಂದ ನವೆಂಬರ್ ತಿಂಗಳು ಮುಂಗಾರು ನಂತರದ ಅವಧಿ.

ಚಳಿಗಾಲ

ನವೆಂಬರ್ ನಿಂದ ಮಾರ್ಚ್ ತಿಂಗಳು ಚಳಿಗಾಲದ ಅವಧಿಯಾಗಿದ್ದು, ಈ ಸಮಯದಲ್ಲಿ ಉಷ್ಣಾಂಶ ನಾಲ್ಕು ಡಿಗ್ರಿಯವರೆಗೆ ಇಳಿದಿರುತ್ತದೆ.