Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂಫಾಲ್ » ತಲುಪುವ ಬಗೆ »

ತಲುಪುವ ಬಗೆ ಇಂಫಾಲ್ ರೈಲಿನ ಮೂಲಕ

ಇಂಫಾಲ್ ನಗರದ ಒಳಗೆ ಹಾಗೂ ಸುತ್ತಮುತ್ತ ರೈಲ್ವೆ ನಿಲ್ದಾಣಗಳಿಲ್ಲ. ಇಂಫಾಲ್ ಪಟ್ಟಣದಿಂದ 208 ಕಿಲೋಮೀಟರ್ ದೂರದಲ್ಲಿರುವ ದಿಮಾಪುರ್ ಹತ್ತಿರದ ಪ್ರಮುಖ ರೈಲು ನಿಲ್ದಾಣವಾಗಿದೆ. ಇದು ದೆಹಲಿ, ಗೌಹಾತಿ, ಕೋಲ್ಕತಾ ಮತ್ತು ದೇಶದ ಇತರ ಅನೇಕಸ್ಥಳಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸುತ್ತದೆ. ಇಂಫಾಲ್ ನಗರವನ್ನು ತಲುಪಲು ದಿಮಾಪುರ್ ರೈಲ್ವೆ ನಿಲ್ದಾಣದಿಂದ ಕ್ಯಾಬ್ ಗಳು ಸುಲಭವಾಗಿ ಲಭ್ಯವಿವೆ.

ಇಲ್ಲಿರುವ ರೈಲುನಿಲ್ದಾಣಗಳು ಇಂಫಾಲ್

Trains from Bangalore to Imphal

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
11:55 pm
Bengaluru City (SBC)
4:52 pm
Dimapur (DMV)
MON

Trains from Chennai to Imphal

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
9:05 am
Perambur (PER)
4:52 pm
Dimapur (DMV)
MON

Trains from Delhi to Imphal

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Dbrg Rjdhn
(12236)
9:25 am
New Delhi (NDLS)
12:10 am
Dimapur (DMV)
TUE
Ndls Dbrt Rjdhn
(12436)
9:25 am
New Delhi (NDLS)
12:10 am
Dimapur (DMV)
SUN, THU