Search
  • Follow NativePlanet
Share
ಮುಖಪುಟ » ಸ್ಥಳಗಳು » ಹುಬ್ಬಳ್ಳಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಹುಬ್ಬಳ್ಳಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಹುಬ್ಬಳ್ಳಿ ವಿಮಾನ ನಿಲ್ದಾಣ ಭಾರತದ ಪ್ರಮುಖ ನಗರಗಳಿಂದ ಹುಬ್ಬಳ್ಳಿಯನ್ನು ಸಂಪರ್ಕಿಸುವ ಹತ್ತಿರದ ವಿಮಾನ ನಿಲ್ದಾಣ. ಇದು ನಗರದಿಂದ 7 ಕಿಮೀ ದೂರ ಇದೆ. ದಬೊಲಿಮ್ ವಿಮಾನ ನಿಲ್ದಾಣ, ಗೋವಾ , ಹತ್ತಿರದ ಅಂತಾರಾಷ್ಟ್ರೀಯ ವಿಮಾನ, ಸುಮಾರು 264 ಕಿಮೀ ದೂರದಲ್ಲಿ ಇದೆ. ಈ ವಿಮಾನ ನಿಲ್ದಾಣವು ಪ್ರಮುಖ ಭಾರತೀಯ ನಗರಗಳ ಹಾಗೂ ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಹಲವಾರು ಋತುಮಾನದ ಚಾರ್ಟರ್ ವಿಮಾನಯಾನಗಳನ್ನು ಗಮ್ಯಸ್ಥಾನವನ್ನು ತಲುಪಲು ದಬೊಲಿಮ್ ವಿಮಾನನಿಲ್ದಾಣದಿಂದ ಸೇವೆ ಲಭ್ಯವಿದೆ.