Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊನ್ನೆಮರುಡು » ತಲುಪುವ ಬಗೆ »

ತಲುಪುವ ಬಗೆ ಹೊನ್ನೆಮರುಡು ರೈಲಿನ ಮೂಲಕ

ಹೊನ್ನೇಮರಡುವಿಗೆ ಹತ್ತಿರದ ರೈಲ್ವೆ ನಿಲ್ದಾಣವೆಂದರೆ ತಾಳಗುಪ್ಪ ರೈಲ್ವೆ ನಿಲ್ದಾಣ. ಇದು ಹೊನ್ನೇಮರಡು ಸ್ಥಳದಿಂದ 12 ಕೀ. ಮಿ ದೂರದಲ್ಲಿದೆ. ತಾಳಗುಪ್ಪ ರೈಲ್ವೆ ನಿಲ್ದಾಣವು ಬೆಂಗಳೂರು ಹಾಗೂ ಶಿವಮೊಗ್ಗ ನಗರಗಳನ್ನು ಸಂಪರ್ಕಿಸುತ್ತದೆ. ಇಲ್ಲಿಂದ ಪ್ರವಾಸಿಗರು ಬಸ್ ಹಾಗೂ ಟ್ಯಾಕ್ಸಿ ಮೂಲಕ ಹೊನ್ನೇಮರಡುವನ್ನು ಭೇಟಿ ಮಾಡಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಹೊನ್ನೆಮರುಡು

Trains from Bangalore to Honnemardu

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Talguppa Exp
(16227)
11:00 pm
Bengaluru City (SBC)
4:34 am
Shimoga H (SME)
All days
Sbc Smet Pass
(56917)
6:30 am
Bengaluru City (SBC)
12:59 pm
Shimoga H (SME)
All days