Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ತಲುಪುವ ಬಗೆ »

ತಲುಪುವ ಬಗೆ ಹಸ್ತಿನಾಪುರ ರೈಲಿನ ಮೂಲಕ

ಮೀರತ್ ರೇಲ್ವೆ ನಿಲ್ದಾಣವು ಹಸ್ತಿನಾಪುರಕ್ಕೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವಾಗಿದೆ. ನೀವು ಇಲ್ಲಿಂದ ಹಸ್ತಿನಾಪುರವನ್ನು ತಲುಪಲು ಟ್ಯಾಕ್ಸಿಯನ್ನು ಬಳಸಬಹುದು. ಅಷ್ಟೇ ಅಲ್ಲ, ಇಲ್ಲಿ ಬಸ್ಸುಗಳ ಸೌಕರ್ಯವೂ ಉಂಟು. ಮೀರತ್ ನಿಂದ ಹಸ್ತಿನಾಪುರಕ್ಕೆ ಸಾಕಷ್ಟು ಬಸ್ಸುಗಳು ಒಡಾಡುತ್ತವೆ. ಬೆಳಿಗ್ಗೆ 7.30 ರಿಂದ ರಾತ್ರಿ 8 ಘಂಟೆಯವರೆಗೂ ಬಸ್ಸುಗಳ ಸೌಲಭ್ಯವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಹಸ್ತಿನಾಪುರ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ