ಮೀರತ್ ರೇಲ್ವೆ ನಿಲ್ದಾಣವು ಹಸ್ತಿನಾಪುರಕ್ಕೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವಾಗಿದೆ. ನೀವು ಇಲ್ಲಿಂದ ಹಸ್ತಿನಾಪುರವನ್ನು ತಲುಪಲು ಟ್ಯಾಕ್ಸಿಯನ್ನು ಬಳಸಬಹುದು. ಅಷ್ಟೇ ಅಲ್ಲ, ಇಲ್ಲಿ ಬಸ್ಸುಗಳ ಸೌಕರ್ಯವೂ ಉಂಟು. ಮೀರತ್ ನಿಂದ ಹಸ್ತಿನಾಪುರಕ್ಕೆ ಸಾಕಷ್ಟು ಬಸ್ಸುಗಳು ಒಡಾಡುತ್ತವೆ. ಬೆಳಿಗ್ಗೆ 7.30 ರಿಂದ ರಾತ್ರಿ 8 ಘಂಟೆಯವರೆಗೂ ಬಸ್ಸುಗಳ ಸೌಲಭ್ಯವಿದೆ.
ಇಲ್ಲಿರುವ ರೈಲುನಿಲ್ದಾಣಗಳು ಹಸ್ತಿನಾಪುರ