Search
  • Follow NativePlanet
Share
ಮುಖಪುಟ » ಸ್ಥಳಗಳು » ಹರಸಿಲ್ » ತಲುಪುವ ಬಗೆ »

ತಲುಪುವ ಬಗೆ ಹರಸಿಲ್ ರೈಲಿನ ಮೂಲಕ

ರಿಷಿಕೇಶ್ ರೈಲ್ವೆ ನಿಲ್ದಾಣ ಹರಸಿಲ್ ಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇದು ದೇಶದ ಇತರ ರೈಲ್ವೆ ನಿಲ್ದಾಣಗಳಿಗೆ ನಿರಂತರ ರೈಲುಗಳಿಂದ ಸಂಪರ್ಕ ಸಾಧಿಸುತ್ತದೆ. ಇದು ಹರಸಿಲ್ ಗೆ ಸುಮಾರು 215 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಈ ರೈಲ್ವೆ ನಿಲ್ದಾಣದಿಂದ ಹರಸಿಲ್ ಗೆ ತಲುಪಲು ಟಾಕ್ಸಿ ಮತ್ತು ಬಸ್ ಸೌಲಭ್ಯವನ್ನು ಪಡೆಯಬಹುದಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಹರಸಿಲ್