Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಗುವಾಹಾಟಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಲೋಕಪ್ರಿಯ ಗೋಪಿನಾಥ್ ಬೋರ್ಡೊಲೋ (Lokpriya Gopinath Bordoloi) ಅಂತರಾಷ್ಟ್ರೀಯ ವಿಮಾನ ನಿಲ್ದಾಣವು, ಗುವಹಾಟಿಯನ್ನು ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕಿಸುವುದು ಮಾತ್ರವಲ್ಲದೇ, ಈಶಾನ್ಯ ಭಾರತದ ಇತರೆ ಅನೇಕ ಪಟ್ಟಣಗಳು ಹಾಗೂ ನಗರಗಳೊಂದಿಗೆ ಕೂಡ ಸಂಪರ್ಕಿಸುತ್ತದೆ. ವಿಮಾನನಿಲ್ದಾಣವು ಬ್ಯಾಂಕಾಕ್ (Bangkok) ಮತ್ತು ಪಾರೊ (Paro) ದೇಶಗಳಿಗೆ ನೇರ ಅಂತರಾಷ್ಟೀಯ ವಿಮಾನಗಳನ್ನು ಹೊಂದಿರುವುದರ ಜೊತೆಗೆ, ದೇಶದ ಒಳಭಾಗದಲ್ಲಿಯೂ ಸಹ ಎಲ್ಲಾ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿದೆ.