Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಶೈನಿ » ಹವಾಮಾನ

ಗುಶೈನಿ ಹವಾಮಾನ

ಗುಶೈನಿಯನ್ನು ಭೇಟಿ ಮಾಡಲು ಪ್ರಶಸ್ತವಾದ ಕಾಲವೆಂದರೆ ಫೇಬ್ರವರಿಯಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್. ಈ ಕಾಲದಲ್ಲಿ ಗುಶೈನಿಯಲ್ಲಿ ಉತ್ತಮ ವಾತಾವರಣವಿರುತ್ತದೆ.

ಬೇಸಿಗೆಗಾಲ

(ಜೂನ್-ಆಗಸ್ಟ್):  ಈ ಸಮಯದಲ್ಲಿ ಬೇಸಿಗೆಯ ಜೊತೆ ಜೊತೆಗೆ ಮಳೆಯೂ ಇರುತ್ತದೆ. ಅತಿಯಾದ ಮಳೆಯೂ ಇರುವ ಕಾರಣ ಪ್ರವಾಸಿಗರು ಇಲ್ಲಿನ ಇಳಿಜಾರು ಕಡಿದಾದ ಪ್ರದೇಶದಲ್ಲಿ ಸಂಚರಿಸುವುದು ಒಳ್ಳೆಯದಲ್ಲ.

ಮಳೆಗಾಲ

ಚಳಿಗಾಲ

(ನವೆಂಬರ್-ಮಾರ್ಚ್): ಗುಶೈನಿಯಲ್ಲಿ ನವೆಂಬರ್ ನಿಂದ ಮಾರ್ಚ್ ವರೆಗೆ ಚಳಿಗಾಲವಿದ್ದು ಹಿಮಪಾತವಾಗಿ ಉಷ್ಣಾಂಶ 5 ಡಿಗ್ರಿಗೆ ಕುಸಿಯುತ್ತದೆ. ಹಿಮ ಮಳೆಯನ್ನು ಆಸ್ವಾದಿಸುವವರು ಈ ಕಾಲದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.