Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಹಾಘರ್ » ತಲುಪುವ ಬಗೆ »

ತಲುಪುವ ಬಗೆ ಗುಹಾಘರ್ ರೈಲಿನ ಮೂಲಕ

ಚಿಪ್ಲೂನ್ ರೈಲ್ವೆ ನಿಲ್ದಾಣ ಗುಹಾಘರ್ ಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಇದು ಕೊಂಕಣ ರೈಲ್ವೆ ಮಾರ್ಗದಲ್ಲಿದೆ ಹಾಗೂ ಮುಂಬಯಿ ಹಾಗೂ ಗೋವಾಗಳಿಗೆ ಪ್ರಯಾಣಿಸಲು ಸಾಕಷ್ಟು ರೈಲುಗಳಿವೆ. ಈ ನಿಲ್ದಾಣದಿಂದ ಗುಹಾಘರ್ ಸುಮಾರು 40 ಕಿ.ಮೀ ದೂರದಲ್ಲಿದೆ. ರೈಲ್ವೆ ನಿಲ್ದಾಣದಿಂದ ಸುಮಾರು 500 ರೂ ಗಳಿಗೆ ಟಾಕ್ಸಿ ಸೌಲಭ್ಯ ದೊರೆಯುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಗುಹಾಘರ್

Trains from Delhi to Guhagar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Nzm Tvc Sf Exp
(22634)
11:35 pm
H Nizamuddin (NZM)
3:30 am
Chiplun (CHI)
FRI
Mngla Lksdp Exp
(12618)
9:15 am
H Nizamuddin (NZM)
1:02 pm
Chiplun (CHI)
All days

Trains from Mumbai to Guhagar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dadar Ten Exp
(22629)
8:40 pm
Dadar Cr (DR)
2:30 am
Chiplun (CHI)
FRI
Konkan Kanya Ex
(10111)
11:05 pm
Mumbai CST (CSTM)
4:39 am
Chiplun (CHI)
All days

Trains from Pune to Guhagar

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Pune Ers Sup Ex
(22150)
6:45 pm
Pune Jn (PUNE)
1:22 am
Chiplun (CHI)
SUN, WED