Search
  • Follow NativePlanet
Share
ಮುಖಪುಟ » ಸ್ಥಳಗಳು » ಘಾಟಿ ಸುಬ್ರಹ್ಮಣ್ಯ » ತಲುಪುವ ಬಗೆ

ತಲುಪುವ ಬಗೆ

ಬೆಂಗಳೂರಿನಿಂದ 52.6 ಕಿ.ಮೀ.ದೂರದಲ್ಲಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಬರುವವರು ದೊಡ್ಡಬಳ್ಳಾಪುರ ಮೂಲಕವೇ ಬರಬೇಕಾಗುತ್ತದೆ. ಬೆಂಗಳೂರಿನಿಂದ ಮತ್ತು ದೊಡ್ಡಬಳ್ಳಾಪುರದಿಂದ ನೇರ ಬಸ್ಸಿನ ಸೌಕರ್ಯವಿಲ್ಲ ಹೆಚ್ಚಿನ ಪ್ರಮಾಣದಲ್ಲಿ ಇರದಿರುವುದರಿಂದ ಪ್ರವಾಸಿಗರು ಖಾಸಗಿ ವಾಹನಗಳ ಮೂಲಕವೇ ಬರಬೇಕಾಗುತ್ತದೆ.