Search
  • Follow NativePlanet
Share
ಮುಖಪುಟ » ಸ್ಥಳಗಳು » ಫೈಜಾಬಾದ್ » ತಲುಪುವ ಬಗೆ

ತಲುಪುವ ಬಗೆ

ಫೈಜಾಬಾದ್ ನಗರಕ್ಕೆ ಪ್ರಮುಖ ನಗರಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳು ಮತ್ತು ಐಶಾರಾಮಿ ಖಾಸಾಗಿ ಬಸ್ ಸೌಲಭ್ಯವಿದೆ. ಖಾಸಗಿ ಬಸ್ಸುಗಳು ಸ್ವಲ್ಪ ದುಬಾರಿಯಾದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಿಗಿಂತ ಉತ್ತಮ ಗುಣಮಟ್ಟದ ಪ್ರಯಾಣದ್ದಾಗಿರುತ್ತದೆ.