Search
  • Follow NativePlanet
Share
ಮುಖಪುಟ » ಸ್ಥಳಗಳು » ದುಧ್ವಾ » ಆಕರ್ಷಣೆಗಳು » ದುಧ್ವಾ ರಾಷ್ಟ್ರೀಯ ಉದ್ಯಾನವನ

ದುಧ್ವಾ ರಾಷ್ಟ್ರೀಯ ಉದ್ಯಾನವನ, ದುಧ್ವಾ

1

1958 ರಲ್ಲಿ ಪ್ರಾರಂಭವಾದ ಈ  ಉದ್ಯಾನವನ ಜಿಂಕೆ ವನ್ಯಜೀವಿ ಅಭಯಾರಣ್ಯವಾಗಿತ್ತು. ಅರ್ಜನ್ ಸಿಂಗ್ ಅವರ ಪರಿಶ್ರಮದ ಮೂಲಕ 1977 ರ ಜನವರಿಯಲ್ಲಿ ಈ ಉದ್ಯಾನವನ ಹೆಚ್ಚಿನ ಗಮನ ಸೆಳೆಯಿತು. ಈ ಟೈಗರ್ ರೆಸರ್ವ್ ಅನ್ನು 2 ಭಾಗಗಳಾಗಿ ವಿಭಾಗಿಸಲಾಗಿದೆ. ದುಧ್ವಾ ರಾಷ್ಟ್ರೀಯ ಉದ್ಯಾನವನ ಮತ್ತು ಕಿಶನ್‍ಪುರ್ ಅಭಯಾರಣ್ಯ. ಈ ಪ್ರದೇಶದಲ್ಲಿ ಹೆಚ್ಚಾಗಿ ಸರೋವರಗಳು, ಕೆರೆ ಮತ್ತು ಹಲವಾರು ನದಿಗಳು ಕಾಣಬಹುದು.

ಪಾರ್ಕ್ ಒಳಗೆ ಉತ್ತಮ ವೀಕ್ಷಣಾ ಪಕ್ಷಿಗಳೆಂದರೆ  ಬೆಳ್ಳಕ್ಕಿಗಳು, ಹೆಬ್ಬಾತು, ನೀರು ಕಾಗೆಗಳು, ಕೊಕ್ಕರೆ, ಮತ್ತು ಹಂಸ  ಹಲವಾರು ಜಾತಿಗಳನ್ನೂ  ನೋಡಬಹುದು. ಇಲ್ಲಿ ಸಾಕಷ್ಟು ವಲಸೆ ಪಕ್ಷಿ ಕೂಡ ಇವೆ. ಕೊಕ್ಕರೆಗಳು, ಬಿಳಿ ಕತ್ತಿನ ಕೊಕ್ಕರೆಗಳು, ಬಣ್ಣದ ಕೊಕ್ಕರೆಗಳು ಮತ್ತು ತೆರೆದ ಕೊಕ್ಕಿನ ಕೊಕ್ಕರೆಗಳು ಹೀಗೆ ವಿವಿಧ ಉದ್ದ ಕೊಕ್ಕನ್ನು ಹೊಂದಿರುವ ನೀರಿನಲ್ಲಿ ಕಂಡುಬರುವ ಪಕ್ಷಿಗಳನ್ನು ನೋಡಬಹುದು. ಇಲ್ಲಿ ಹಾವು ಮೊಸಳೆಗಳ ಜೊತೆಗೆ ಸಾಕಷ್ಟು ಪ್ರಾಣಿಗಳನ್ನು ಕೂಡ ನೋಡಬಹುದು. 

One Way
Return
From (Departure City)
To (Destination City)
Depart On
21 Sep,Mon
Return On
22 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
21 Sep,Mon
Check Out
22 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
21 Sep,Mon
Return On
22 Sep,Tue