Search
  • Follow NativePlanet
Share
ಮುಖಪುಟ » ಸ್ಥಳಗಳು » ದೊಡ್ಡಮಾಕಳಿ » ಹವಾಮಾನ

ದೊಡ್ಡಮಾಕಳಿ ಹವಾಮಾನ

ಇದು ವರ್ಷದ ಯಾವುದೇ ಸಮಯದಲ್ಲಿ ಭೇಟಿ ಮಾಡಬಹುದಾದ ತಾಣವಾಗಿದ್ದರೂ, ಜುಲೈ, ಆಗಸ್ಟ್ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಈ ಸ್ಥಳಕ್ಕೆ ಭೇಟಿನೀಡುವುದು ಸೂಕ್ತವೆಂದು ಪರಿಗಣಿಸಲಾಗುತ್ತದೆ.

ಬೇಸಿಗೆಗಾಲ

(ಮಾರ್ಚ್-ಮೇ): ದೊಡ್ಡಮಾಕಳಿಯಲ್ಲಿನ ಹವಾಮಾನ ಬೇಸಿಗೆ ಅವಧಿಯಲ್ಲಿ ಸಾಕಷ್ಟು ಬೆಚ್ಚಗಿರುತ್ತದೆ. ಪಾದರಸ 40 ಡಿಗ್ರಿಯ ವರೆಗೆ ಹೆಚ್ಚಾಗುತ್ತದೆ ಮತ್ತು 22 ಡಿಗ್ರಿಯಷ್ಟು ಕಡಿಮೆಯೂ ಆಗುತ್ತದೆ. ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುವದರಿಂದ ಪ್ರವಾಸಿಗರು ಸ್ಥಳದ ನೈಸರ್ಗಿಕ ಸೌಂದರ್ಯವನ್ನು  ಆನಂದಿಸಬಹುದು.

ಮಳೆಗಾಲ

(ಜೂನ್-ಅಕ್ಟೋಬರ್): ಮಳೆಗಾಲದಲ್ಲಿ ಇಲ್ಲಿ ಅನಿಯಮಿತ ಮಳೆ ಸುರಿಯುತ್ತದೆ.

ಚಳಿಗಾಲ

(ನವೆಂಬರ್-ಫೆಬ್ರವರಿ):  ದೊಡ್ಡಮಾಕಳಿಯಲ್ಲಿ ಚಳಿಗಾಲದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ತಾಪಮಾನವು ಕನಿಷ್ಠ 10 ಡಿಗ್ರಿ ಮತ್ತು ಗರಿಷ್ಠ 32 ಡಿಗ್ರಿ ಇರುತ್ತದೆ. ಚಳಿಗಾಲದ ಸಮಯವು ದೊಡ್ಡಮಾಕಳಿಯ ಭೇಟಿಗೆ ಸೂಕ್ತ ಸಮಯವಾಗಿದೆ.