Search
  • Follow NativePlanet
Share
ಮುಖಪುಟ » ಸ್ಥಳಗಳು » ದೊಡ್ಡಮಾಕಳಿ » ತಲುಪುವ ಬಗೆ

ತಲುಪುವ ಬಗೆ

ಭೀಮೇಶ್ವರಿಯಿಂದ 6 ಕಿಮೀ ಮೇಲ್ದಂಡೆಯಲ್ಲಿರುವದರಿಂದ ದೊಡ್ಡಮಾಕಳಿಗೆ ಬರಬೇಕೆಂದರೆ ನಿಯಮಿತ ಬಸ್ಗಳಿಂದ ಬೆಂಗಳೂರಿನಿಂದ ಭಿಮೇಶ್ವರಿಗೆ ಬಂದು ಮುಂದೆ ಚಾರಣ ಮಾಡಬೇಕು. ಬೆಂಗಳೂರಿನಿಂದ ಭೀಮೇಶ್ವರಿಗೆ ಕೆಎಸ್ಆರ್ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ ಸೇವೆಗಳು ಲಭ್ಯವಿವೆ.