Search
  • Follow NativePlanet
Share
ಮುಖಪುಟ » ಸ್ಥಳಗಳು » ಧೋಲವಿರ » ಹವಾಮಾನ

ಧೋಲವಿರ ಹವಾಮಾನ

ಧೋಲಾವಿರದಲ್ಲಿ ಹವಾಮಾನ 3 ಕಾಲಗಳಲ್ಲೂ ಅಸಾಮಾನ್ಯವಾಗಿರುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಬಿಸಿಲು ಮತ್ತು ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಿಂದ ಕೂಡಿದ್ದು,ಚಳಿಗಾಲದಲ್ಲಿ ತಂಪಾಗಿರುತ್ತದೆ.

ಬೇಸಿಗೆಗಾಲ

ಧೋಲಾವಿರ ದಲ್ಲಿ ಬೇಸಿಗೆ ಅತಿ ಶುಷ್ಕ ಮತ್ತು ಒಣ ಹವಾಮಾನ ಹೊಂದಿರುತ್ತದೆ.ಮಾರ್ಚ್ ನಿಂದ ಮೇ ತಿಂಗಳಿನಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ನಿಂದ 45 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ.

ಮಳೆಗಾಲ

ಇಲ್ಲಿ ಜೂನ್,ಜುಲೈ,ಆಗಸ್ಟ್ ಮತ್ತು ಸೆಪ್ಟೆಂಬರ್ ಮಳೆಗಾಲ.ಈ ಸಮಯದಲ್ಲಿ ಅತಿ ಹೆಚ್ಚು ಮಳೆ ಸಂಭವಿಸುತ್ತದೆ ಮತ್ತು ಈ ಸ್ಥಳ ಅತಿ ಹೆಚ್ಚು ನೀರಿನಿಂದಾಗಿ ಮುಳುಗಿದಂತೆ ಇರುತ್ತದೆ.

ಚಳಿಗಾಲ

ಚಳಿಗಾಲ ಇಲ್ಲಿ ಅತಿ ಹೆಚ್ಚು ತಂಪಾಗಿರುತ್ತದೆ.ಡಿಸೆಂಬರ್ ಮತ್ತು ಜನವರಿ ಅತಿ ಹೆಚ್ಚು ಚಳಿಯಿಂದ ಕೂಡಿದ್ದು ಉಷ್ಣಾಂಶ 10 ಡಿಗ್ರಿ ಸಿಲ್ಸಿಯಸ್ ನಿಂದ 0 ಡಿಗ್ರಿ ಸೆಲ್ಸಿಯಸ್ ನಷ್ಟು ತಲುಪುತ್ತದೆ.