Search
  • Follow NativePlanet
Share
ಮುಖಪುಟ » ಸ್ಥಳಗಳು » ಧರಮಗಡ್ » ಆಕರ್ಷಣೆಗಳು » ಡೋಕ್ರಿ ಚಂಚ್ರ

ಡೋಕ್ರಿ ಚಂಚ್ರ, ಧರಮಗಡ್

1

ಡೋಕ್ರಿ  ಚಂಚ್ರ (Dokri Chanchra) ವು ಧರಮಗಡದಿಂದ 20 ಕಿ.ಮೀ. ದೂರದಲ್ಲಿದೆ.  ಇದೊಂದು ರಭಸದಿಂದ ಧುಮ್ಮಿಕ್ಕುವ ಜಲಪಾತವಾಗಿದ್ದು, ಇದು ಹಸಿರಾದ ಕಾಣದ ನಡುವೆ ಹಾಗೂ ಮಂಜುಳ ನಿನಾದವನ್ನು ಹೊರಹೊಮ್ಮಿಸುವ ಪರ್ವತಗಳ ನಡುವೆ ನಾಟಕೀಯ ದೃಶ್ಯದಂತೆ  (ಅರ್ಥಾತ್ ವ್ಯವಸ್ಥಿತವಾಗಿ ಸಜ್ಜುಗೊಳಿಸಿಟ್ಟಂತೆ) ಕಂಡುಬರುತ್ತದೆ. ಪರ್ವತದ ಕಡಿದಾದ ತುದಿಯಿಂದ ಹೊರನುಗ್ಗಿ, ಕೆಳಭಾಗದಲ್ಲಿರುವ ಸರೋವರವೊಂದರಲ್ಲಿ ಸಂಗ್ರಹಗೊಳ್ಳಲು ಭೋರ್ಗರೆಯುತ್ತಾ ಧುಮ್ಮಿಕ್ಕುವ ನೀರಿನ ಪಕ್ಷಿನೋಟವನ್ನು   ನೋಡುವುದೇ ಒಂದು ಚೆಂದ ಮತ್ತು ವೀಕ್ಷಣೆಗೆ ಅತ್ಯಂತ ಯೋಗ್ಯವಾದುದಾಗಿದೆ.  ಅನೇಕ ಜನರು ಈ ರೊಮಾಂಚನಕಾರೀ ದೃಶ್ಯ ವೈಭವವನ್ನು ಸವಿಯಲು ಇಲ್ಲಿಗೆ ಭೇಟಿ ನೀಡುತ್ತಾರೆ.  ಸಾಹಸಪ್ರಿಯರು ಚಾರಣಕ್ಕಾಗಿ ಇಲಿಗೆ ಬರುತ್ತಾರೆ.  ಈ ಸ್ಥಳವು ವರ್ಷಪೂರ್ತಿ ತಂಪಾಗಿದ್ದು, ಆಹ್ಲಾದಕರವಾಗಿರುತ್ತದೆ.  ಆದಾಗ್ಯೂ, ಕ್ರಿಸ್ಮಸ್ ಅಥವಾ ಹೊಸ ವರ್ಷದ ಆರಂಭದಲ್ಲಿ ವಿಹಾರಕ್ಕಾಗಿ ಪ್ರವಾಸಿಗರು ಇಲ್ಲಿಗೆ ದಾಂಗುಡಿಯಿಡುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City