Search
  • Follow NativePlanet
Share
ಮುಖಪುಟ » ಸ್ಥಳಗಳು » ಧರಮಗಡ್ » ಆಕರ್ಷಣೆಗಳು » ಅಂಪಾನಿ

ಅಂಪಾನಿ, ಧರಮಗಡ್

0

ಅಂಪಾನಿ (Ampani) ಯು ರಮ್ಯ ಮನೋಹರವಾದ ಪ್ರಕೃತಿ ಸೊಬಗಿನ ಒಂದು ತಾಣವಾಗಿದ್ದು, ಧರಮಗಡ್ ನಿಂದ 40 ಕಿ.ಮೀ. ದೂರದಲ್ಲಿದೆ.  ಬಳುಕುವ ಬೆಟ್ಟಗಳ ಸುತ್ತಮುತ್ತಲೂ ಹರಡಿರುವ ದಟ್ಟವಾದ ಸಂಕೀರ್ಣವಾದ ಅರಣ್ಯವು ಹವ್ಯಾಸೀ ಛಾಯಾಚಿತ್ರಗ್ರಾಹಕರಿಗೆ ಸಾಕಷ್ಟು ಸಾಮಗ್ರಿಯನ್ನು ಒದಗಿಸುತ್ತದೆ.  ಸಸ್ಯ ಮತ್ತು ಪ್ರಾಣಿಗಳ ಬಲು ಅಪರೂಪದ ಪ್ರಭೇದಗಳನ್ನು ಹೊಂದಿರುವ ಅಂಪಾನಿಯು, ಕೆಲವೊಂದು ಭೋರ್ಗರೆಯುವ ಜಲಪಾತಗಳನ್ನೂ ಕೂಡ ತನ್ನ ಮಡಿಲಿನಲ್ಲಿರಿಸಿಕೊಂಡಿದೆ.  

ಹಳದಿಗುಂಡಿ ಎಂದು ಕರೆಯಲ್ಪಡುವ ಕಣಿವೆಯೊಂದು ಬೆಟ್ಟಗಳ ನಡುವಣ ಸುಂದರವಾದ ತಾಣದಲ್ಲಿದ್ದು, ಈ ಕಣಿವೆಯಿಂದ ಈ ಸಮಗ್ರ ಪ್ರದೇಶದ ಪಕ್ಷಿನೋಟವನ್ನು ಸವಿಯಬಹುದು.  ಈ ಸ್ಥಳದ ಸನಿಹದಲ್ಲಿಯೇ ಅಂಪಾನಿ ಅಭಯಾರಣ್ಯವಿದ್ದು, ಇಲ್ಲಿ ಕರಿಚಿರತೆ, ಚುಕ್ಕೆಗಳುಳ್ಳ ಜಿಂಕೆ, ಮತ್ತು ಸಾರಂಗಗಳನ್ನು ಕಾಣಬಹುದು.  ಈ ದಟ್ಟ ಕಾನನದ ನಡುವೆ ಬುಧರಾಜ ಎಂಬ ಹೆಸರಿನ ದೇವಾಲಯವೊಂದಿದೆ.  

ಚಾರಣವು ಈ ಸ್ಥಳದ ಒಂದು ಜನಪ್ರಿಯ ಚಟುವಟಿಕೆಯಾಗಿದೆ.  ಇದೊಂದು ಸುಂದರವಾದ ವಿಹಾರೀ ತಾಣವಾಗಿದೆ.  ಪ್ರಕೃತಿಮಾತೆಯ ಮಡಿಲಲ್ಲಿ ತುಸು ಕಾಲ ಕಳೆಯಬಯಸುವ ಯಾರಿಗಾದರೂ ಸರಿಯೇ, ಅಂಪಾನಿಯು ಅಂಥವರಿಗೊಂದು ಸರಿಯಾದ ಆಯ್ಕೆಯಾಗಿದೆ.  ಅಂಪಾನಿಗೆ ಭೇಟಿ ನೀಡಲು ಮಳೆಗಾಲವು ಅತೀ ಪ್ರಶಸ್ತ ಕಾಲವಾಗಿದೆ.  ಯಾಕೆಂದರೆ, ಇಲ್ಲಿನ ಜಲಪಾತಗಳು ಅಪರಿಮಿತ ಸೌಂದರ್ಯದೊಂದಿಗೆ ಹರಸಲ್ಪಟ್ಟಿದ್ದು, ಮಳೆಗಾಲದಲ್ಲಂತೂ, ನೀರು ಅತೀ ಎತ್ತರದಿಂದ, ಅತ್ಯಧಿಕ ಪ್ರಮಾಣದಲ್ಲಿ, ಅತ್ಯಧಿಕ ವೇಗದೊಂದಿಗೆ ಧುಮ್ಮಿಕ್ಕುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City