Search
  • Follow NativePlanet
Share
ಮುಖಪುಟ » ಸ್ಥಳಗಳು » ಧರಮಗಡ್ » ಆಕರ್ಷಣೆಗಳು
  • 01ಡೋಕ್ರಿ ಚಂಚ್ರ

    ಡೋಕ್ರಿ  ಚಂಚ್ರ

    ಡೋಕ್ರಿ  ಚಂಚ್ರ (Dokri Chanchra) ವು ಧರಮಗಡದಿಂದ 20 ಕಿ.ಮೀ. ದೂರದಲ್ಲಿದೆ.  ಇದೊಂದು ರಭಸದಿಂದ ಧುಮ್ಮಿಕ್ಕುವ ಜಲಪಾತವಾಗಿದ್ದು, ಇದು ಹಸಿರಾದ ಕಾಣದ ನಡುವೆ ಹಾಗೂ ಮಂಜುಳ ನಿನಾದವನ್ನು ಹೊರಹೊಮ್ಮಿಸುವ ಪರ್ವತಗಳ ನಡುವೆ ನಾಟಕೀಯ ದೃಶ್ಯದಂತೆ  (ಅರ್ಥಾತ್ ವ್ಯವಸ್ಥಿತವಾಗಿ ಸಜ್ಜುಗೊಳಿಸಿಟ್ಟಂತೆ)...

    + ಹೆಚ್ಚಿಗೆ ಓದಿ
  • 02ಶ್ರೀ ಆರೋಬಿಂದೋ ಪವಿತ್ರ ಸ್ಮಾರಕ ಕೇಂದ್ರ

    ಧರಮಗಡದಲ್ಲಿರುವ ಶ್ರೀ ಆರೋಬಿಂದೋ ಸ್ಮಾರಕ ಕೇಂದ್ರವು ತಾಯಿ ಶ್ರೀ ಮಾ ಹಾಗೂ ಆರೋಬಿಂದೋ ಅವರ ಪವಿತ್ರ ಅವಶೇಷಗಳನ್ನು ಹೊಂದಿದ್ದು, ಇದನ್ನು 2002 ಇಸವಿಯ, ಫೆಬ್ರವರಿ ತಿಂಗಳಿನ 4 ನೇ ತಾರೀಖಿನಂದು ಸ್ಥಾಪಿಸಲಾಯಿತು.  ಇಲ್ಲಿ ಶ್ರೀ ಅರೋಬಿಂದೋ ಅವರ ಪವಿತ್ರ ಕೂದಲು ಮತ್ತು ಉಗುರುಗಳಿವೆ.  ಈ ಪವಿತ್ರ ಅವಶೇಷಗಳ...

    + ಹೆಚ್ಚಿಗೆ ಓದಿ
  • 03ಅಂಪಾನಿ

    ಅಂಪಾನಿ

    ಅಂಪಾನಿ (Ampani) ಯು ರಮ್ಯ ಮನೋಹರವಾದ ಪ್ರಕೃತಿ ಸೊಬಗಿನ ಒಂದು ತಾಣವಾಗಿದ್ದು, ಧರಮಗಡ್ ನಿಂದ 40 ಕಿ.ಮೀ. ದೂರದಲ್ಲಿದೆ.  ಬಳುಕುವ ಬೆಟ್ಟಗಳ ಸುತ್ತಮುತ್ತಲೂ ಹರಡಿರುವ ದಟ್ಟವಾದ ಸಂಕೀರ್ಣವಾದ ಅರಣ್ಯವು ಹವ್ಯಾಸೀ ಛಾಯಾಚಿತ್ರಗ್ರಾಹಕರಿಗೆ ಸಾಕಷ್ಟು ಸಾಮಗ್ರಿಯನ್ನು ಒದಗಿಸುತ್ತದೆ.  ಸಸ್ಯ ಮತ್ತು ಪ್ರಾಣಿಗಳ ಬಲು...

    + ಹೆಚ್ಚಿಗೆ ಓದಿ
  • 04ಜುನಾಗರ್

    ಜುನಾಗರ್ (Junagarh)ವು ಧರಮಗಡದಿಂದ 15 ಕಿ. ಮೀ. ದೂರದಲ್ಲಿದೆ.  ಜುನಾಗರ್(ಡ್) ದಲ್ಲಿರುವ ಪುರಾತನ ದೇವಸ್ಥಾನಗಳಿಂದಾಗಿ ಈ ಸ್ಥಳವು ಕೀರ್ತಿ ಗಳಿಸಿದೆ.  ಈ ದೇವಸ್ಥಾನಗಳಲ್ಲಿ ಕಂಡುಬಂದ ಅನೇಕಾನೇಕ ಒರಿಯ ಶಾಸನಗಳು, ಒಂದಾನೊಂದು ಕಾಲದಲ್ಲಿ ಈ ಸ್ಥಳದಲ್ಲಿ ಪ್ರಚಲಿತವಾಗಿದ್ದ, ಬರ್ಬರವಾದ 'ಸತಿ' ಪದ್ಧತಿಯ ಮೇಲೆ ಬೆಳಕು...

    + ಹೆಚ್ಚಿಗೆ ಓದಿ
  • 05ಮುಖಿಗುಡ

    ಮುಖಿಗುಡ

    ಮುಖಿಗುಡ ವು ಕೆಲವೊಂದು ಅನ್ಯಗ್ರಹ ಸದೃಶ ಪ್ರಕೃತಿ ವಿಸ್ಮಯ ತಾಣಗಳ ತವರುಮನೆಯಾಗಿದ್ದು, ಇದು ಧರಮಗಡದಿಂದ 71 ಕಿ. ಮೀ. ದೂರದಲ್ಲಿದೆ.  ಇಂದ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸುಪ್ರಸಿದ್ಧ ಹಾಗೂ ಬೃಹತ್  ಇಂದ್ರಾವತಿ ಆಣೆಕಟ್ಟು ಮುಖಿಗುಡ ದಲ್ಲಿದ್ದು, ಇದು ಭಾರತದ ಅತೀ ದೊಡ್ಡ ಹಾಗೂ ಏಷ್ಯಾದಲ್ಲಿಯೇ ಎರಡನೆಯ...

    + ಹೆಚ್ಚಿಗೆ ಓದಿ
  • 06ಖೈರ್ಪದರ್

    ಖೈರ್ಪದರ್ (Khairpadar) ಧರಮಗಡದ ಒಂದು ಪುಟ್ಟ ಗ್ರಾಮವಾಗಿದ್ದು, ಇದು ಮರದ ಕೆತ್ತನೆ ಕೆಲಸಗಳಿಗೆ ಪ್ರಸಿದ್ಧವಾಗಿದೆ.  ಪ್ರಾಣಿಗಳು, ಪಕ್ಷಿಗಳು, ಮತ್ತು ಹೂವುಗಳ ಮೂರ್ತಿಗಳನ್ನು ಸೃಷ್ಟಿಸಲು ಮರದಲ್ಲಿ ಮಾಡಲಾಗುವ ಅನೇಕ ಕಲಾತ್ಮಕ ವಿನ್ಯಾಸಗಳಿಗೆ ಅಪಾರವಾದ ಬೇಡಿಕೆಯಿದ್ದು, ಜನರು ತಮ್ಮ ಮನೆಗಳ ಸೊಬಗನ್ನು ಹೆಚ್ಚಿಸಲು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City