Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವಿಕುಲಂ » ತಲುಪುವ ಬಗೆ

ತಲುಪುವ ಬಗೆ

ದೇವಿಕುಲಂ ಗೆ ಕೊಚ್ಚಿ ಮತ್ತು ಕೊಟ್ಟಾಯಂ ಮೂಲಕ ಸುಲಭವಾಗಿ ರಸ್ತೆ ಮಾರ್ಗದಲ್ಲಿ ತಲುಪಬಹುದು. ನಿಸರ್ಗಪ್ರಿಯರಿಗೆ ರಸ್ತೆ ಮಾರ್ಗದಲ್ಲೇ ಪ್ರಯಾಣಿಸುವುದೇ ಇಷ್ಟವಾದೀತು. ಸರ್ಕಾರಿ ಬಸ್​ ಸೇವೆ ಮತ್ತು ಬಸ್​ ಸೇವೆಗಳೆರಡೂ ಲಭ್ಯವಿದೆ. ದೇವಿಕುಲಂ ರಸ್ತೆಯು ಅಮೋಘವಾಗಿದೆ. ಟಿಕೆಟ್​ಗಳು ಕಡಿಮೆ, ಆದರು ಬಸ್​ಗಳು ತುಂಬಿತುಳುಕುತ್ತಿರುತ್ತವೆ.