Search
  • Follow NativePlanet
Share
ಮುಖಪುಟ » ಸ್ಥಳಗಳು » ದಾರಾಸುರಂ » ತಲುಪುವ ಬಗೆ

ತಲುಪುವ ಬಗೆ

ರಸ್ತೆಯ ಮೂಲಕ ದಾರಾಸುರಂ ತಲುಪುದು ಅತ್ಯಂತ ಸುಲಭದ ಮಾರ್ಗ. ಕುಂಬಕೋಣಂನಿಂದ ಇಲ್ಲಿಗೆ ಬಸ್ ಸೌಕರ್ಯವಿದೆ. ಕುಂಬಕೋಣಂ ಇಲ್ಲಿಗೆ 30 ಕಿಮೀ ದೂರದಲ್ಲಿರುವುದರಿಂದ ಬಸ್ ದರಗಳು ದುಬಾರಿಯಲ್ಲ. ಅಲ್ಲದೆ ಸೇಲಂ ಮತ್ತು ತಂಜಾವೂರಿನಿಂದಲೂ ಇಲ್ಲಿಗೆ ಬಸ್ ಸೌಕರ್ಯವಿದೆ. ಇವುಗಳ ದರ ಕೂಡ ಹೆಚ್ಚೇನಲ್ಲ 200-300 ರೂಗಳ ನಡುವಿರುತ್ತದೆ.