Search
  • Follow NativePlanet
Share
ಮುಖಪುಟ » ಸ್ಥಳಗಳು » ದಾರಾಸುರಂ » ತಲುಪುವ ಬಗೆ »

ತಲುಪುವ ಬಗೆ ದಾರಾಸುರಂ ರೈಲಿನ ಮೂಲಕ

ದಾರಾಸುರಂನಲ್ಲಿ ರೈಲು ನಿಲ್ದಾಣವಿದೆ. ಆದರೆ ಇಲ್ಲಿಗೆ ಎಲ್ಲ ಕಡೆಯಿಂದಲೂ ರೈಲುಗಳು ಬರುವುದಿಲ್ಲ. ಆದರೆ ಕುಂಬಕೋಣಂ ಮತ್ತು ತಂಜಾವೂರಿನಿಂದ ನಿಯಮಿತವಾಗಿ ರೈಲು ಸಂಚಾರವಿದೆ. ಕುಂಬಕೋಣಂ ಮತ್ತು ತಂಜಾವೂರಿನಿಂದ ಚೆನೈ, ಬೆಂಗಳೂರು, ತಿರುಚ್ಚಿ ಮತ್ತು ಮಧುರೈಗೆ ಹೋಗುವ ರೈಲುಗಳು ದಾರಾಸುರಂನ ಮೂಲಕ ಹಾದು ಹೋಗುತ್ತದೆ. ಹಾಗಾಗಿ ಇಲ್ಲಿಗೆ ರೈಲಿನ ಮೂಲಕ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ದಾರಾಸುರಂ