Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ತಲುಪುವ ಬಗೆ »

ತಲುಪುವ ಬಗೆ ಡಾಲ್ ಹೌಸಿ ರೈಲಿನ ಮೂಲಕ

ಡಾಲ್‌ಹೌಸಿಗೆ ಹತ್ತಿರದ ರೈಲು ನಿಲ್ದಾಣ ಪಠಾನ್‌ಕೋಟ್‌. ಇದು ಇಲ್ಲಿಂದ 80 ಕಿ.ಮೀ. ದೂರದಲ್ಲಿದೆ. ಪಠಾನ್‌ಕೋಟ್‌ ರೈಲು ನಿಲ್ದಾಣ ಪ್ರಮುಖ ನಗರಗಳಿಂದ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ದಿಲ್ಲಿ, ಮುಂಬಯಿ, ಅಮೃತಸರ ಇತ್ಯಾದಿ ನಗರದಿಂದ ರೈಲು ಬರುತ್ತವೆ. ಇಲ್ಲಿಂದ ಡಾಲ್‌ಹೌಸಿಗೆ ಟ್ಯಾಕ್ಸಿ, ಕ್ಯಾಬ್‌ಗಳು ಸಿಗುತ್ತವೆ. ಇಲ್ಲಿ ತಲುಪಲು ಖಾಸಗಿ ವಾಹನಗಳು ಸುಮಾರು ಸಾವಿರ ರೂ. ಪಡೆಯುತ್ತವೆ ಅಷ್ಟೆ.

ಇಲ್ಲಿರುವ ರೈಲುನಿಲ್ದಾಣಗಳು ಡಾಲ್ ಹೌಸಿ

Trains from Delhi to Dalhousie

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Durg Jat Expres
(18215)
8:00 am
New Delhi (NDLS)
6:30 pm
Pathankot Jn (PTK)
WED