ಚೆನ್ನೈ ವಿಮಾನ ನಿಲ್ದಾಣವು ಅತ್ಯಂತ ಸಮೀಪದಲ್ಲಿದೆ. ಅದು ಕೋವಲಮ್ಮಿನಿಂದ ಕೇವಲ 50 ಕಿ.ಮೀ. ದೂರದಲ್ಲಿದ್ದು ರಸ್ತೆಯ ಮೂಲಕ ಸುಲಭವಾಗಿ ಎಟಕುವಹಾಗಿದೆ. ಚೆನ್ನೈಗೆ ದಿನನಿತ್ಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಸಂಪರ್ಕವಿದೆ. ಯಾರು ಬೇಕಾದರೂ ಎಲ್ಲಾ ದೇಶದ ಮತ್ತು ವಿಶ್ವದ ಪ್ರಮುಖ ನಗರಗಳಿಂದ ಸಂಪರ್ಕಹೊಂದಿರುವ ಚೆನ್ನೈ ತಲುಪಿ, ಬಸ್ ಅಥವಾ ಬಾಡಿಗೆ ಟ್ಯಾಕ್ಸಿಯಲ್ಲಿ ಕೋವಲಂ ಸೇರಬಹುದು.