ಕುಟ್ರಾಲಂಗೆ ಹತ್ತಿರದ ವಿಮಾನ ನಿಲ್ದಾಣ, ಪಟ್ಟಣದಿಂದ 1.5 ಘಂಟೆ ಪ್ರಯಾಣದ ಅವಧಿ ಹಾಗೂ ಸುಮಾರು 85 ಕಿ.ಮೀ ದೂರದಲ್ಲಿರುವ ತೂತುಕುಡಿ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಕುಟ್ರಾಲಂಗೆ ತೆರಳಲು ಟ್ಯಾಕ್ಸಿ ಮತ್ತು ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ತೂತುಕುಡಿ ವಿಮಾನ ನಿಲ್ದಾಣ ಚೆನ್ನೈ, ಕೊಯಮತ್ತೂರು ಮತ್ತು ಮಧುರೈ ನಗರಗಳಿಗೆ ಸಂಪರ್ಕ ಹೊಂದಿದೆ.