Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಣ್ಣೂರು » ತಲುಪುವ ಬಗೆ »

ತಲುಪುವ ಬಗೆ ಕುಣ್ಣೂರು ರೈಲಿನ ಮೂಲಕ

ಇತರ ಪ್ರಯಾಣಕ್ಕೆ ಹೋಲಿಸಿದರೆ, ರೈಲು ಪ್ರಯಾಣ ಅಗ್ಗ ಎಂದೇ ಹೇಳಬಹುದು. ಮೊದಲಿಗೆ ರೈಲು ಮಾರ್ಗವಾಗಿ, ಕೊಯಮತ್ತೂರ್ ಗೆ ತಲುಪಿ, ನಂತರ ಅಲ್ಲಿಂದ ಮೆಟ್ಟುಪಾಳಯಮ್ ಹೋಗಬೇಕು. ಮೆಟ್ಟುಪಾಳಯಮ್ ನಿಂದ ನೀಲಗಿರಿ ಬೆಟ್ಟದ ರೈಲು ಮಾರ್ಗ ಪ್ರಾರಂಭವಾಗುತ್ತದೆ. ಇಲ್ಲಿಂದ ಮತ್ತೊಂದು ರೈಲು ಹಿಡಿದು ಕುಣ್ಣೂರ್ ತಲುಪಬಹುದು. ಬೆಟ್ಟದ ಮೇಲೆ ರೈಲು ನಿಧಾನವಾಗಿ ಚಲಿಸುವುದರಿಂದ ಕುಣ್ಣೂರ್ ತಲುಪಲು ಸಮಯ ಬೇಕಾಗುತ್ತದೆ. ಆದರೆ ಪ್ರಯಾಣಿಸಿದ ಅವಧಿ ಎಂದೂ ಮರೆಯಲಾಗುವಂಥಹದು. ಕುಣ್ಣೂರ್ ಗೆ ಅತ್ಯಂತ ಸಮೀಪದ ರೇಲ್ವೆ ನಿಲ್ದಾಣವೆಂದರೆ ಕೊಯಮತ್ತೂರ್ ಜಂಕ್ಷನ್. ಇಲ್ಲಿಂದ ಸಾಮಾನ್ಯವಾಗಿ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ರೈಲು ವ್ಯವಸ್ಥೆ ಇದೆ.

ಇಲ್ಲಿರುವ ರೈಲುನಿಲ್ದಾಣಗಳು ಕುಣ್ಣೂರು