Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಯಮತ್ತೂರು » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಕೊಯಮತ್ತೂರು ಆಕಾಶದ ಮೂಲಕ

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಪೀಲಮೇಡುವಿನಲ್ಲಿರುವ ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೊಯಮತ್ತೂರಿನಿಂದ ಕೇವಲ 11 ಕಿ.ಮೀ ದೂರದಲ್ಲಿದೆ. ಇದರ ಜೊತೆಗೆ ಸೂಲುರಿನಲ್ಲಿ ಒಂದು ವಾಯುನೆಲೆ ಸಹ ಇದೆ. ಈ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ನೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದ ಪ್ರಮುಖ ವಿಮಾನ ನಿಲ್ದಾಣಗಳಿಂದ ಈ ನಿಲ್ದಾಣಕ್ಕೆ ಪ್ರತಿನಿತ್ಯ ಹಲವು ವಿಮಾನಗಳು ಬಂದು ಹೋಗುತ್ತಿರುತ್ತವೆ. ಶಾರ್ಜಾ ಮತ್ತು ಸಿಂಗಾಪುರಗಳಿಗೆ ಪ್ರತಿನಿತ್ಯ ವಿಮಾನಗಳು ಇರುವುದು ಈ ನಿಲ್ದಾಣದ ಒಂದು ವಿಶೇಷತೆಯಾಗಿದೆ.