Search
  • Follow NativePlanet
Share
ಮುಖಪುಟ » ಸ್ಥಳಗಳು » ಚೂರಚಂದ್ಪೂರ್ » ತಲುಪುವ ಬಗೆ »

ತಲುಪುವ ಬಗೆ ಚೂರಚಂದ್ಪೂರ್ ರೈಲಿನ ಮೂಲಕ

ಪರ್ವತ ಪ್ರದೇಶವಾದುದರಿಂದ ರೈಲು ಮಾರ್ಗವೇ ಇಲ್ಲದಿರುವ ಚುರಾಚಂದ್ಪುರ್ ಗೆ ಹತ್ತಿರದ ನಿಲ್ದಾಣವೆಂದರೆ ಜಿರಿಬಾಂ ನಿಲ್ದಾಣ. ಇಲ್ಲಿಂದ ಚುರಾಚಂದ್ಪುರ್252 ಕಿ.ಮೀ ದೂರವಿದೆ. ಅಲ್ಲದೇ ಇಂದಿಗೂ ನ್ಯಾರೋ ಗೇಜ್ ರೈಲು ಇಲ್ಲಿ ಓಡಾಡುತ್ತದೆ. ಅದು ಬಿಟ್ಟರೆ ನಾಗಾಲ್ಯಾಂಡಿನ ದಿಮಾಪುರ್ 270 ಕಿ.ಮೀ ದೂರವಿದೆ. ಅಲ್ಲಿಂದ ಟ್ಯಾಕ್ಸಿ ಅಥವಾ ಖಾಸಗಿ ಮತ್ತು ಸರ್ಕಾರಿ ಬಸ್ ಮೂಲಕ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಚೂರಚಂದ್ಪೂರ್

Trains from Bangalore to Churachandpur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
11:55 pm
Bengaluru City (SBC)
4:52 pm
Dimapur (DMV)
MON

Trains from Chennai to Churachandpur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
9:05 am
Perambur (PER)
4:52 pm
Dimapur (DMV)
MON

Trains from Delhi to Churachandpur

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Dbrg Rjdhn
(12236)
9:25 am
New Delhi (NDLS)
12:10 am
Dimapur (DMV)
TUE
Ndls Dbrt Rjdhn
(12436)
9:25 am
New Delhi (NDLS)
12:10 am
Dimapur (DMV)
SUN, THU