Search
  • Follow NativePlanet
Share
ಮುಖಪುಟ » ಸ್ಥಳಗಳು » ಚೋಪ್ಟಾ » ತಲುಪುವ ಬಗೆ »

ತಲುಪುವ ಬಗೆ ಚೋಪ್ಟಾ ರೈಲಿನ ಮೂಲಕ

ಚೋಪ್ಟಾದ ಹತ್ತಿರದ ರೈಲ್ವೆ ನಿಲ್ದಾಣ ರಿಷಿಕೇಶ್. ಇದು ಸುಮಾರು 202 ಕಿಮೀ ದೂರದಲ್ಲಿದೆ. ಈ ನಿಲ್ದಾಣವು ರಾಜಧಾನಿ ದೆಹಲಿ ಸೇರಿದಂತೆ ಭಾರತದ ಇತರ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಭೇಟಿಗರು ಚೋಪ್ಟಾ ಗಿರಿಧಾಮ ತಲುಪಲು ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿಗಳು ಮತ್ತು ಕ್ಯಾಬ್ಗಳನ್ನು ಪಡೆದುಕೊಳ್ಳಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಚೋಪ್ಟಾ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ