ಚೋಪ್ಟಾದಿಂದ 226 ಕಿಮೀ ದೂರ ಇರುವ ಡೆಹ್ರಾಡೂನನಲ್ಲಿನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವು ಹತ್ತಿರದ ವಾಯುನೆಲೆಯಾಗಿದ್ದು, ಇದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೂ ಸಂಪರ್ಕ ಹೊಂದಿದೆ. ಪ್ರವಾಸಿಗರು ಜಾಲಿ ಗ್ರಾಂಟ್ ವಿಮಾನನಿಲ್ದಾಣದಿಂದ ಟ್ಯಾಕ್ಸಿಗಳನ್ನು ಪಡೆದುಕೊಂಡು ಚೋಪ್ಟಾವನ್ನು ತಲುಪಬಹುದು.