Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಲ್ಕಾ » ತಲುಪುವ ಬಗೆ »

ತಲುಪುವ ಬಗೆ ಚಿಲ್ಕಾ ರೈಲಿನ ಮೂಲಕ

ಹತ್ತಿರದ ರೈಲು ನಿಲ್ದಾಣವೆಂದರೆ ರಂಭಾ ಮತ್ತು ಬಲುಗಾನ್. ರಂಭಾ ಚಿಲ್ಕಾದಿಂದ 32 ಕಿಲೋಮೀಟರ್ ದೂರದಲ್ಲಿದ್ದರೆ, ಬಲುಗಾನ್ ಸಮೀಪದಲ್ಲಿದೆ. ಈ ಪ್ರದೇಶಗಳಿಂದ ಚಿಲ್ಕಾಗೆ ಹೇರಳ ಬಸ್ ಸೌಲಭ್ಯವಿದೆ. ಟ್ಯಾಕ್ಸಿ ಸೇವೆಯನ್ನೂ ಪಡೆಯಬಹುದಾಗಿದೆ. ಬೋಟಿಂಗ್ ಮೂಲಕ ಪ್ರವಾಸದ ಮಜಾವನ್ನು ಮತ್ತಷ್ಟು ಸವಿಯಬಹುದಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಚಿಲ್ಕಾ

Trains from Hyderabad to Chilka

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
East Coast Exp
(18646)
10:20 am
Secunderabad Jn (SC)
5:26 am
Chilka (CLKA)
All days