Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇಲ್ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ 39 ಚಾಂದೇಲ್ ಜಿಲ್ಲೆಯ ಮೂಲಕ ಮೊರೆಹಗೆ ಸಂಪರ್ಕ ಕಲ್ಪಿಸುತ್ತದೆ. ಬಸ್ ಗಳು ಹಾಗೂ ಖಾಸಗಿ ಟ್ಯಾಕ್ಸಿಗಳ ಮೂಲಕ ಚಾಂದೇಲ್ ಗೆ ರಾಷ್ಟ್ರದ ವಿವಿಧ ಭಾಗಗಳಿಂದ ಪ್ರಯಾಣಿಸಬಹುದು. ರಾಷ್ಟ್ರೀಯ ಹೆದ್ದಾರಿ 39ರಿಂದ ಬೇರ್ಪಡುವ ರಾಜ್ಯ ಹೆದ್ದಾರಿ 10 ಚಾಂದೇಲ್ ನ ಜಿಲ್ಲಾ ಮುಖ್ಯ ಕಚೇರಿಗೆ ತಲುಪಿಸುತ್ತದೆ.