Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇಲ್ » ತಲುಪುವ ಬಗೆ »

ತಲುಪುವ ಬಗೆ ಚಾಂದೇಲ್ ರೈಲಿನ ಮೂಲಕ

ಮಣಿಪುರದಲ್ಲಿ ಯಾವುದೇ ರೈಲು ನಿಲ್ದಾಣಗಳಿಲ್ಲ. ಚಾಂದೇಲ್ ಗೆ ಅತ್ಯಂತ ಹತ್ತಿರದ ರೈಲು ನಿಲ್ದಾಣ ನಾಗಾಲ್ಯಾಂಡ್ ನ ದಿಮಾಪುರ್. ದಿಮಾಪುರ್ ನಿಂದ ಚಾಂದೇಲ್ ಗೆ ಸುಮಾರು 215 ಕಿ.ಮೀ. ದೂರವಿದೆ. ದಿಮಾಪುರ್ ನಿಂದ ಚಾಂದೇಲ್ ಗೆ ಪ್ರಯಾಣಿಸಲು ಟ್ಯಾಕ್ಸಿ ಹಾಗೂ ಸರ್ಕಾರಿ ಸಾರಿಗೆ ಬಸ್ ಗಳಿವೆ. ಗುವಾಹಟಿ ಮೂಲಕ ದಿಮಾಪುರ್ ಗೆ ರಾಷ್ಟ್ರ ಎಲ್ಲಾ ಭಾಗಗಳಿಂದ ರೈಲುಗಳಿವೆ.

ಇಲ್ಲಿರುವ ರೈಲುನಿಲ್ದಾಣಗಳು ಚಾಂದೇಲ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ