Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಬಲ್ ವನ್ಯಧಾಮ » ತಲುಪುವ ಬಗೆ »

ತಲುಪುವ ಬಗೆ ಚಂಬಲ್ ವನ್ಯಧಾಮ ರೈಲಿನ ಮೂಲಕ

ಚಂಬಲ್ ವನ್ಯಧಾಮಕ್ಕೆ ಸಮೀಪದ ರೈಲು ನಿಲ್ದಾಣವು ಆಗ್ರಾದಲ್ಲಿದೆ. ಈ ನಿಲ್ದಾಣವು ದೇಶದ ಪ್ರಮುಖ ನಗರಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಆಗ್ರಾವು ದೆಹಲಿಯ ಜೊತೆಗೆ ಉತ್ತಮ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲುಗಳ ಓಡಾಟವನ್ನು ಹೊಂದಿದೆ. ಆಗ್ರಾದಿಂದ ನೀವು ಈ ವನ್ಯಧಾಮಕ್ಕೆ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಚಂಬಲ್ ವನ್ಯಧಾಮ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ