Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಬಲ್ ವನ್ಯಧಾಮ » ಆಕರ್ಷಣೆಗಳು » ಒಂಟೆ ಸಫಾರಿ

ಒಂಟೆ ಸಫಾರಿ, ಚಂಬಲ್ ವನ್ಯಧಾಮ

1

ಚಂಬಲ್ ವನ್ಯಧಾಮದ ಕೊರಕಲಿನಲ್ಲಿರುವ ಪ್ರಾಣಿ- ಪಕ್ಷಿಗಳನ್ನು ವೀಕ್ಷಿಸಲು ಮತ್ತು ಹುಡುಕಲು ಒಂಟೆ ಸಫಾರಿಯು ಅತ್ಯುತ್ತಮ ಆಯ್ಕೆಯಾಗಿರುತ್ತದೆ. ಒಂಟೆ ಸಫಾರಿಯು ನಿಮ್ಮನ್ನು ಹಳೆಯ ಚಾರಣದ ಹಾದಿಗಳು, ಕಾಲು ಹಾದಿಗಳು, ನದಿ ತೀರಗಳು, ಕೊರಕಲುಗಳು ಮತ್ತು ಅಕ್ಕ ಪಕ್ಕದ ಹಳ್ಳಿಗಳ ಮೂಲಕ ಹಾಗು ಒಂದು ಕೋಟೆಯ ಮೂಲಕ ಸಾಗುತ್ತದೆ. ನದಿ ತೀರದ ಮೂಲಕ ಸಾಗುವ ಒಂಟೆ ಸಫಾರಿಯು ಅಳಿವಿನಂಚಿನಲ್ಲಿರುವ ಘರಿಯಲ್‍ಗಳನ್ನು ಮತ್ತು ಮೊಸಳೆಗಳನ್ನು ನೋಡುವ ಅವಕಾಶವನ್ನೊದಗಿಸುತ್ತದೆ. ನೀವು ಅದೃಷ್ಟವಂತರಾದಲ್ಲಿ ಗಾಂಗೇಟಿಕ್ ಡಾಲ್ಫಿನ್‍ಗಳನ್ನು ಸಹ ಕಾಣಬಹುದು.

ಅದೇ ಹಾದಿಯಲ್ಲಿ ನೀವು ಇಂಡಿಯನ್ ಸ್ಕಿಮ್ಮರ್, ಕಾಮನ್ ಪೊಚರ್ಡ್, ರುಡ್ಡಿ ಶೆಲ್ಡಕ್, ಲೆಸ್ಸರ್ ವಿಜಲಿಂಗ್ ಟೀಲ್, ಹಳದಿ ಟಿಟ್ಟಿಭ, ಬಿಳಿ ಮಿಂಚುಳ್ಳಿ, ಹೌಸ್ ಸ್ವಿಫ್ಟ್, ಹಳದಿ ಪಾದದ ಹಸಿರು ಪಾರಿವಾಳ ಮತ್ತು ಸ್ಪಾಟ್ ಬಿಲ್ಲೆಡ್ ಡಕ್‍ಗಳನ್ನು ಕಾಣಬಹುದು. ಇದರ ಜೊತೆಗೆ ಈ ಸಫಾರಿಯು ನಿಮ್ಮನ್ನು ಯಮುನಾ ನದಿ ತೀರದಲ್ಲಿರುವ ಬತೇಶ್ವರ್ ಗ್ರಾಮದಲ್ಲಿನ ಪ್ರಾಚೀನ ದೇವಾಲಯದ ಸಂಕೀರ್ಣಕ್ಕು ಸಹ ಕರೆದೊಯ್ಯುತ್ತದೆ. ಈ ದೇವಾಲಯ ಸಂಕೀರ್ಣವು ಶಿವನಿಗೆ ಸಂಬಂಧಿಸಿದ ನೂರಾರು ದೇವಾಲಯಗಳನ್ನು ಒಳಗೊಂಡಿದೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu

Near by City