Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಬಲ್ ವನ್ಯಧಾಮ » ಆಕರ್ಷಣೆಗಳು » ಬಾತೇಶ್ವರ್ ದೇವಾಲಯಗಳು

ಬಾತೇಶ್ವರ್ ದೇವಾಲಯಗಳು, ಚಂಬಲ್ ವನ್ಯಧಾಮ

1

ಚಂಬಲ್ ವನ್ಯಧಾಮದಲ್ಲಿ ಪ್ರಾಣಿ- ಪಕ್ಷಿಗಳನ್ನು ನೋಡುವುದರ ಜೊತೆಗೆ ಯಮುನಾ ನದಿ ತೀರದಲ್ಲಿರುವ ಬಾತೇಶ್ವರ್ ದೇವಾಲಯಗಳನ್ನು ಸಹ ನೋಡಬಹುದು. ಈ ಸಂಕೀರ್ಣವು ಸುಮಾರು ನೂರಕ್ಕು ಹೆಚ್ಚಿನ ಈಶ್ವರನ ದೇವಾಲಯಗಳನ್ನು ಹೊಂದಿದೆ. ನಂಬಿಕೆಗಳ ಪ್ರಕಾರ ಬಾತೇಶ್ವರ್ ಎಂಬುದು ಭಗವಾನ್ ಶ್ರೀ ಕೃಷ್ಣನ ಜನ್ಮ ಸ್ಥಳವಂತೆ. ಹಾಗಾಗಿ ಇದಕ್ಕೆ ಸಂಬಂಧಿಸಿದ ಕೆಲವು ನಂಬಿಕೆಗಳು ಮತ್ತು ದಂತಕತೆಗಳು ಚಾಲ್ತಿಯಲ್ಲಿವೆ.

ಈ ದೇವಾಲಯ ಸಂಕೀರ್ಣಗಳಿಗೆ ಹೊಂದಿಕೊಂಡ ಎತ್ತರವಾದ ಕೊರಕಲುಗಳಲ್ಲಿರುವ ಮಣ್ಣಿನ ಮನೆಗಳಲ್ಲಿ ಮತ್ತು ಗುಹೆಗಳಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ನಾಗಾ ಸಾಧುಗಳು ವಾಸವಾಗಿದ್ದಾರೆ.ಯಮುನಾ ನದಿ ಮತ್ತು ಅದರ ಸುತ್ತ- ಮುತ್ತಲ ಪ್ರದೇಶದಲ್ಲಿ ಪೆಲಿಕಾನ್ ಮತ್ತು ಮಿಂಚುಳ್ಳಿಗಳಂತಹ ದೇಶೀಯ ಮತ್ತು ವಿದೇಶಿ ವಲಸೆ ಹಕ್ಕಿಗಳು ಆಶ್ರಯವನ್ನು ಪಡೆದಿವೆ.

ಈ ದೇವಾಲಯದ ಹೊರ ಪ್ರಾಂಗಣದಲ್ಲಿ ನವೆಂಬರ್ ತಿಂಗಳಿನಲ್ಲಿ ವಾರ್ಷಿಕ ಪ್ರಾಣಿಗಳ ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ಈ ಪ್ರಾಂತ್ಯದಲ್ಲಿರುವ ಸಾಧುಗಳನ್ನು, ಸಂತರನ್ನು, ವರ್ತಕರನ್ನು ಮತ್ತು ಹಳ್ಳಿ ಜನರನ್ನು ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City