Search
  • Follow NativePlanet
Share
ಮುಖಪುಟ » ಸ್ಥಳಗಳು » ಚೈಲ್ » ಆಕರ್ಷಣೆಗಳು » ಚೈಲ್ ವನ್ಯಮೃಗ ಅಭಯಾರಣ್ಯ

ಚೈಲ್ ವನ್ಯಮೃಗ ಅಭಯಾರಣ್ಯ, ಚೈಲ್

1

ಚೈಲ್ ವನ್ಯಮೃಗ ಮೂಲತಃ ಪಟಿಯಾಲದ ರಾಜರು, ಒಂದು ಬೇಟೆಯ ಮೀಸಲು ಪ್ರದೇಶವಾಗಿ ಬಳಸುತ್ತಿದ್ದರು. ನಂತರ 1976 ರಲ್ಲಿ ಸರ್ಕಾರವು ಇದನ್ನು ಒಂದು ವನ್ಯಮೃಗ ಅಭಯಾರಣ್ಯ ಎಂದು ಘೋಷಿಸಿತು. 110 ಚದರ ಕಿಲೋಮೀಟರ್ ಪ್ರದೇಶದಲ್ಲಿ ಒಂದು ಪರ್ವತದ ಮೇಲೆ ನೆಲೆಗೊಂಡಿದೆ. ಈ ಅಭಯಾರಣ್ಯವು, ಪೈನ್ಸ್ ಮರಗಳು, ಪೊದೆಗಳು, ಓಕ್ ಮರಗಳು, ಮತ್ತು ಹುಲ್ಲುಗಾವಲುಗಳು ಸೇರಿದಂತೆ, ಸುತ್ತಲೂ ಆಳವಾದ ಕಾಡುಗಳನ್ನು ಹೊಂದಿದೆ.

ಈ ಅಭಯಾರಣ್ಯವು, ಮೇಕೆ, ಚಿಕ್ಕಬಾಲದ ಕೋತಿ, ಭಾರತೀಯ ಜಿಂಕೆ, ಚಿರತೆ ಮತ್ತು ಜುಟ್ಟಿನ ಮುಳ್ಳುಹಂದಿ ಮುಂತಾದ ಹಲವು ಪ್ರಾಣಿ ಪ್ರಭೇದಗಳನ್ನು ಹೊಂದಿದೆ. ಅಲ್ಲದೆ, ಚಿರತೆ, ಕಾಡು ಹಂದಿ, ಸಾಂಬಾರ್, ಯುರೋಪಿಯನ್ ಕೆಂಪು ಜಿಂಕೆ, ಹಿಮಾಲಯದ ಕಪ್ಪು ಕರಡಿ, ಸಾಮಾನ್ಯ ಬುಕ್ಕ ಮತ್ತು ಮೊಲ ಮೂದಲಾದವುಗಳೂ ಕೂಡ ಇಲ್ಲಿ ಕಂಡುಬರುತ್ತವೆ. ಮೆರಗು ಫೆಸೆಂಟ್ ಮತ್ತು ಕಲಿಜ್ ಫೆಸೆಂಟ್ ಸೇರಿದಂತೆ ವಿವಿಧ ಜಾತಿ ಹಕ್ಕಿಗಳು ಸಹ ಚೈಲ್ ವನ್ಯಮೃಗದ ಚೆಲುವಿಗೆ ಸಾಕ್ಷಿಯಾಗಿವೆ. ಸಾಮಾನ್ಯವಾಗಿ ಅಭಯಾರಣ್ಯದ ಹಲವಾರು ಸೊಗಸುಭರಿತ ದೃಶ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City