ಹತ್ತಿರದ ವಿಮಾನ ನಿಲ್ದಾಣವೆಂದರೆ ನವದೆಹಲಿ, ಅದು ಇಲ್ಲಿಂದ ಎಂಬತ್ತು ಕಿಲೋಮೀಟರ್ ದೂರದಲ್ಲಿದೆ. ದೆಹಲಿ ನಿಲ್ದಾಣದಿಂದ ಬುಲಂದ್ ಶಹರ್ ನಗರಕ್ಕೆ ಟ್ಯಾಕ್ಸಿ ಸೌಲಭ್ಯವಿದೆ.