Search
  • Follow NativePlanet
Share
ಮುಖಪುಟ » ಸ್ಥಳಗಳು » ಬೋರ್ಡಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಬೋರ್ಡಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಬೋರ್ಡಿ ಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಬೋರ್ಡಿಯಿಂದ 145 ಕಿಮೀ ಅಂತರದಲ್ಲಿದೆ. ದೇಶ, ವಿದೇಶಗಳ ನಡುವೆ ಸಂಪರ್ಕ ಕೊಂಡಿಯಾಗಿ ಈ ನಿಲ್ದಾಣ ಕಾರ್ಯ ನಿರ್ವಹಿಸುತ್ತದೆ. ಇಲ್ಲಿಂದ ಮುಂದಿನ ಸಂಚಾರಕ್ಕೆ ಬಸ್‌ ವ್ಯವಸ್ಥೆಯಿದೆ. 2000 ರೂ. ಗಿಂತ ಕಡಿಮೆ ಬೆಲೆಯಲ್ಲಿ ಖಾಸಗಿ ವಾಹನಗಳೂ ಬಾಡಿಗೆಗೆ ಸಿಗುತ್ತವೆ. ಪುಣೆಯ, ಲೋಹೆಗಾವ್ ವಿಮಾನ ನಿಲ್ದಾಣವೂ ಹತ್ತಿರದಲ್ಲಿವೆ.