Search
  • Follow NativePlanet
Share
ಮುಖಪುಟ » ಸ್ಥಳಗಳು» ಬಿಷ್ಣುಪುರ್-ಪಶ್ಚಿಮ ಬಂಗಾಳ

ಬಿಷ್ಣುಪುರ್-ಪಶ್ಚಿಮ ಬಂಗಾಳ : ಟೆರ್ರಾಕೊಟ್ಟಾ ಆಲಯಗಳ ತವರು ನೆಲ

30

ಬಿಷ್ಣುಪುರದಲ್ಲಿ 17 ಮತ್ತು 18ನೆಯ ಶತಮಾನದಲ್ಲಿ ಹಳದಿ ಜೇಡಿಮಣ್ಣು ಮತ್ತು ಇಟ್ಟಿಗೆಗಳಿಂದ ಕಟ್ಟಿದ ಟೆರ್ರಾಕೊಟ್ಟಾ ದೇವಾಲಯಗಳನ್ನು ಕಾಣಬಹುದು. ಈ ನಗರದಲ್ಲಿ ಹಲವು ಜೇಡಿಮಣ್ಣಿನ ವಸ್ತುಗಳು, ಆಭರಣಗಳು ಮತ್ತು ಮನೆಗಳನ್ನು ಕಾಣಬಹುದು.

ಸುತ್ತಮುತ್ತಲ ಪ್ರವಾಸಿ ತಾಣಗಳು

ಬಿಷ್ಣುಪುರದಲ್ಲಿನ ಪ್ರಸಿದ್ಧ ದೇವಾಲಯಗಳು ದಲ್ಮಾದಲ್ ಕಾಮನ್, ನೂತನ ಮಹಲ್ ಮತ್ತು ಶ್ರಿನಿಬಾಸ್ ಆಚಾರ್ಯರ ಜನ್ಮಸ್ಥಳ.

ಹಬ್ಬಗಳು ಮತ್ತು ಸಂಸ್ಕೃತಿ

ದುರ್ಗಾ ಮತ್ತು ಕಾಳಿ ಪೂಜೆಯ ಸಮಯದಲ್ಲಿ ನಗರವನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗುತ್ತದೆ. ಈ ಸಮಯದಲ್ಲಿ ಪಟಾಕಿಗಳು ಮತ್ತು ಆಹಾರ ಮೇಳಗಳು ಇದಕ್ಕೆ ವಿಶೇಷ ಮೆರುಗನ್ನು ನೀಡುತ್ತವೆ. ಪ್ರತಿ ವರ್ಷದ ಆಗಸ್ಟ್ ತಿಂಗಳಲ್ಲಿ ಇಲ್ಲಿ ಹಾವಿನ ಹಬ್ಬ ಕೂಡ ನಡೆಯುತ್ತದೆ.

ಬಲುಚಾರಿ ಸೀರೆಗಳಿಗೆ ಈ ನಗರವು ಪ್ರಸಿದ್ಧಿ ಪಡೆದಿದೆ. ಹಬ್ಬಗಳ ಸಮಯದಲ್ಲಿ ಇದನ್ನು ಒಳ್ಳೆಯ ಬೆಲೆಗೆ ಮಾರಾಟಮಾಡುತ್ತಾರೆ. ಈ ಸೀರೆಗಳಿಗೆ ಮಹಾಭಾರತದ ಹಿನ್ನೆಲೆಯಿದೆ ಎಂದು ಹೇಳುತ್ತಾರೆ.

ಬಿಷ್ಣುಪುರಕ್ಕೆ ಹೋಗುವುದು ಹೇಗೆ?

ಬಿಷ್ಣುಪುರವು ಪಶ್ಚಿಮ ಬಂಗಾಳ ರಾಜ್ಯದ ಮಧ್ಯಭಾಗದಲ್ಲಿದೆ. ಇದು ರಾಜ್ಯದ ಉಳಿದ ಭಾಗಗಳೊಂದಿಗೆ ಉತ್ತಮ ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದೆ.

ಬಿಷ್ಣುಪುರ್-ಪಶ್ಚಿಮ ಬಂಗಾಳ ಪ್ರಸಿದ್ಧವಾಗಿದೆ

ಬಿಷ್ಣುಪುರ್-ಪಶ್ಚಿಮ ಬಂಗಾಳ ಹವಾಮಾನ

ಉತ್ತಮ ಸಮಯ ಬಿಷ್ಣುಪುರ್-ಪಶ್ಚಿಮ ಬಂಗಾಳ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬಿಷ್ಣುಪುರ್-ಪಶ್ಚಿಮ ಬಂಗಾಳ

  • ರಸ್ತೆಯ ಮೂಲಕ
    ರಾಜ್ಯ ಹೆದ್ದಾರಿ 2 ಮತ್ತು ಕೊಲ್ಕತ್ತಾದ ಅಹಿಲ್ಯಾಬಾಯಿ ಹೊಲ್ಕರ್ ರಸ್ತೆಯ ಮೂಲಕ ತಲುಪಬಹುದು. ಇದು ನಗರದಿಂದ 134 ಕಿಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬಿಷ್ಣುಪುರಕ್ಕೆ ಸಮೀಪದ ರೈಲು ನಿಲ್ದಾಣ ಬಂಕರು ಮತ್ತು ಇದು ರಾಜ್ಯದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬಿಷ್ಣುಪುರಕ್ಕೆ ಸಮೀಪದ ವಿಮಾನ ನಿಲ್ದಾಣ ಕೊಲ್ಕತ್ತಾ ವಿಮಾನ ನಿಲ್ದಾಣ. ಇದು ದೇಶ ಮತ್ತು ವಿದೇಶಗಳೊಂದಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri