Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಜಪುರ್ » ತಲುಪುವ ಬಗೆ

ತಲುಪುವ ಬಗೆ

ಭೋಜಪುರ್ ಅನ್ನು ರಸ್ತೆಯ ಮೂಲಕವೂ ತಲುಪಬಹುದು. ಮಧ್ಯಪ್ರದೇಶ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣಿಸಬಹುದು. ಪ್ರವಾಸಿಗರಿಗೆ ಮೆಟ್ರೋ ಮತ್ತು ರೇಡಿಯೋ ಟ್ಯಾಕ್ಸಿ ಸರ್ವಿಸುಗಳು ಹೇರಳವಾಗಿ ದೊರೆಯುತ್ತದೆ. ಅಂತರ ರಾಜ್ಯ ಸಾರಿಗೆ ನಿಲ್ದಾಣ ಹಬೀಬ್ಗಂಜ್ ರೈಲು ನಿಲ್ದಾಣದ ಹತ್ತಿರವಿದೆ.