Search
  • Follow NativePlanet
Share
ಮುಖಪುಟ » ಸ್ಥಳಗಳು » ಭೀಮಾಶಂಕರ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಭೀಮಾಶಂಕರ ಆಕಾಶದ ಮೂಲಕ

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಭೀಮಾಶಂಕರದಿಂದ 95 ಕಿಮೀ ದೂರದಲ್ಲಿರುವ ಪುಣೆಯಲ್ಲಿನ ಲೋಹೆಗಾಂವ್ ವಿಮಾನ ನಿಲ್ದಾಣವು ಗ್ರಾಮದ ಹತ್ತಿರದ ದೇಶೀಯ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ನಿಯಮಿತ ಸಂಪರ್ಕ ವಿಮಾನಗಳ ಮೂಲಕ ಮುಂಬೈ ಮತ್ತು ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಹಾಗೂ ಭಾರತದ ಇತರ ನಗರಗಳಿಗೆ ಮತ್ತು ಪಟ್ಟಣಗಳಿಗೆ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣದ ಹೊರಗಡೆ ಲಭ್ಯವಿರುವ ಹಲವಾರು ಕ್ಯಾಬ್ಗಳು 800-900ರೂ ಗಳ ಸರಾಸರಿ ವೆಚ್ಚದಲ್ಲಿ ನಿಮ್ಮನ್ನು ಭೀಮಾಶಂಕರಕ್ಕೆ ತಲುಪಿಸುತ್ತವೆ.