ಮಂಗಳೂರು ವಿಮಾನ ನಿಲ್ದಾಣವು ಇಲ್ಲಿಂದ 190 ಕಿ.ಮೀ ಗಳ ದೂರದಲ್ಲಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಮತ್ತು ದೇಶದ ವಿವಿಧೆಡೆ ಸಂಚರಿಸಲು ಇಲ್ಲಿಂದ ವಿಮಾನ ಸಂಪರ್ಕ ಸೌಲಭ್ಯವಿದೆ.