Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಬ್ರಹ್ಮಪುರ ಆಕಾಶದ ಮೂಲಕ

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ವಾಯುಮಾರ್ಗವಾಗಿ ಬೆರ್ಹಾಮ್‍ಪೂರಿಗೆ ಹೋಗುವ ಮುನ್ನ ಭುಬನೇಶ್ವರಕ್ಕೆ ಹೋಗುವುದು ಅತ್ಯಂತ ಸುಲಭವಾಗಿದೆ. ಭುಬನೇಶ್ವರದ ವಿಮಾನನಿಲ್ದಾಣವು ಭಾರತದ ಎಲ್ಲಾ ಪ್ರಮುಖನಗರಗಳಿಂದ ವಿಮಾನ ಸಂಪರ್ಕ ಹೊಂದಿದೆ. ಪ್ರಮುಖ ಸಂಸ್ಥೆಗಳನ್ನೊಳಗೊಂಡ ಇಂಡಿಯನ್ ಏರ್‌ಲೈನ್ಸ್ ಮತ್ತು ಇಂಡಿಗೋ ಏರ್‌ಲೈನ್ಸ್ ನಿಯಮಿತವಾಗಿ ದಕ್ಷಿಣದಲ್ಲಿರುವ ನಗರಗಳು ಮತ್ತು ಭುಬನೇಶ್ವರದ ನಡುವೆ ವಿಮಾನಗಳು ಸಂಚರಿಸುತ್ತವೆ. ರೈಲು ಮತ್ತು ರಸ್ತೆ ಸಂಪರ್ಕಗಳು ಸಹ ಬೆರ್ಹಾಮ್‍ಪೂರ್ ಮತ್ತು ಭುಬನೇಶ್ವರ್ ಸಡುವೆ ಉತ್ತಮವಾಗಿ ಸ್ಥಾಪಿತವಾಗಿದೆ.