Search
  • Follow NativePlanet
Share
ಮುಖಪುಟ » ಸ್ಥಳಗಳು » ಬರೋಗ್ » ಆಕರ್ಷಣೆಗಳು » ಬರೋಗ್ ಸಮಾಧಿ

ಬರೋಗ್ ಸಮಾಧಿ, ಬರೋಗ್

1

ಈ ಸಮಾಧಿಯು ಬರೋಗ್ ಎಂಬ ವ್ಯಕ್ತಿಯದಾಗಿದ್ದು ಇವನ ಕಾಲದ ನಂತರ ಈ ಪಟ್ಟಣಕ್ಕೆ ಇತನ ಹೆಸರಿಡಲಾಗಿದೆ. ಬರೋಗ್ ಒಬ್ಬ ಇಂಜಿನಿಯರ್ ಆಗಿದ್ದು ಪಟ್ಟಣದಲ್ಲಿ ಒಂದು ಸುರಂಗ ನಿರ್ಮಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ನಿರ್ಮಾಣ ವೇಗಗೊಳಿಸುವ ಸಂದರ್ಭದಲ್ಲಿ, ಬರೋಗ್, ಪರ್ವತದ ಎರಡು ವಿರುದ್ಧ ತುದಿಗಳಿಂದ ಸುರಂಗವನ್ನು ಅಗೆಯುವುದಕ್ಕೆ ಆದೇಶಿಸಿದರು. ಈ ನಿರ್ಮಾಣದಲ್ಲಿ ಅವರ ಲೆಕ್ಕಾಚಾರಗಳ ತಪ್ಪಿನಿಂದ, ಸುರಂಗಗಳು ಸರಿಯಾಗಿ ನಿರ್ಮಾಣಗೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರ ಈ ಪ್ರಮಾದಕ್ಕಾಗಿ ದಂಡ ವಿಧಿಸಲಾಯಿತು. ತದನಂತರ ಬರೋಗ್ ಈ ಅವಮಾನ ಸಹಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡರು. ಒಂದು ವೇಳೆ ಈ ಯೋಜನೆಯು ಯಶಸ್ವಿಯಾಗಿದ್ದರೆ ಈ ಸುರಂಗವು ವಿಶ್ವದ ಅತ್ಯಂತ ಉದ್ದದ ಸುರಂಗ ಎಂದು ಹೇಳಲಾಗುತ್ತಿತ್ತು.

ಸುಂದರ ಉದ್ಯಾನದ ನೈಸರ್ಗಿಕ ಸೌಂದರ್ಯದ ಹಾಗೂ ಈ ಸಮಾಧಿಯ ಹಿಂದಿನ ಐತಿಹಾಸಿಕ ಕಥೆಗಳು, ಈ ಸಮಾಧಿ ಸ್ಥಾನವನ್ನು ಒಂದು ಪ್ರಖ್ಯಾತ ಪ್ರವಾಸಿ ತಾಣವನ್ನಾಗಿ ಮಾಡಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City