ಡೋಲಂಜಿ ಬಾನ್ ಮಠವನ್ನು 1969 ರಲ್ಲಿ ಅಬಾಟ್ ಲುಂಗ್ತೊಂ ಟೆನ್ಪೈ ನೈಮಾ ಎಂಬವರು ಸ್ಥಾಪಿಸಿದರು. ಈ ಮಠವು ನರ್ಗ್-ಸರನ್ ಮಾರ್ಗದಲ್ಲಿ, ಬರೋಗ್ ನಿಂದ 5 ಕಿಮೀ ದೂರದಲ್ಲಿದೆ. ಈ ಮಠಕ್ಕೆ ಯುಂಗ್ ಡ್ರುಂಗ್/ದ್ರುಂಗ್ ಮಠ ಎಂದೂ ಕರೆಯಲಾಗುತ್ತದೆ. ಈ ಸ್ಥಳವು ಯುಂಗ್ ಡ್ರುಂಗ್ ಬಾನ್ ಮೊನಸ್ಟಿಕ್ ಸೆಂಟರ್ (ಮಠದ ಕೇಂದ್ರ) ದಿಂದ ನಿರ್ವಹಿಸಲ್ಪಡುತ್ತಿದೆ.


Click it and Unblock the Notifications