ಧರಂಪುರ, ವಾಂಗೈ-ವನ್ಸಡ್ ಹೆದ್ದಾರಿಯಲ್ಲಿ ಕಂಡುಬರುವ ಒಂದು ಸುಂದರವಾದ ಸ್ಥಳ. ಇದು ಸ್ವರ್ಗವಾಸಿನಿ ನದಿ ದಡದಲ್ಲಿದೆ. ಧರಂಪುರ್ ಮೊದಲು ಸಿಸೋಡಿಯಾ ರಜಪೂತರಿಂದ ಆಳಲ್ಪಟ್ಟಿದ್ದು ಇದರ ಶ್ರೀಮಂತ ಸಂಪ್ರದಾಯದಿಂದ ಪ್ರಸಿದ್ಧಿಯನ್ನು ಪಡೆದಿದೆ.ವರ್ಷದ ಎಲ್ಲಾ ಸಮಯದಲ್ಲೂ ಪ್ರವಾಸಿಗರು ಈ ಸ್ಥಳಕ್ಕೆ ಆಗಮಿಸುತ್ತಾರೆ. ಲಕ್ಷ್ಮೀ ನಾರಾಯಣ ದೇವಾಲಯ, ಜಪಾನೀಸ್ ಉದ್ಯಾನವನ ಮತ್ತು ಲೇಡಿ ವಿಲ್ಸನ್ ವಸ್ತು ಸಂಗ್ರಹಾಲಯ ಇವು ಇಲ್ಲಿನ ಕೆಲವು ಆಕರ್ಷಣೆಗಳು


Click it and Unblock the Notifications