Search
  • Follow NativePlanet
Share
ಮುಖಪುಟ » ಸ್ಥಳಗಳು » ಬರೇಲಿ » ತಲುಪುವ ಬಗೆ »

ತಲುಪುವ ಬಗೆ ಬರೇಲಿ ರೈಲಿನ ಮೂಲಕ

ಬರೇಲಿಯು ದೆಹಲಿ-ಕೋಲ್ಕತ್ತಾ ರೈಲ್ವೇ ಮಾರ್ಗದಲ್ಲಿದ್ದು ಉತ್ತರ ಪ್ರದೇಶದ ಮುಖ್ಯ ಸ್ಥಳಗಳು ಮತ್ತು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಬರೇಲಿಯ ಕಂಟೋನ್ಮೆಂಟ್ (ದಿಂಡು) ನಿಲ್ದಾಣವು ಇಲ್ಲಿನ ಪ್ರಮುಖ ನಿಲ್ದಾಣ. ಇಲ್ಲಿಗೆ ಪ್ರಮುಖ ನಗರಗಳಾದ ದೆಹಲಿ, ಕಾನ್ಪುರ, ಕೋಲ್ಕತ್ತಾ ಮತ್ತು ಮುಂಬೈಗಳಿಗೆ ರೈಲು ಸಂಪರ್ಕವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಬರೇಲಿ

Trains from Delhi to Bareilly

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Lko Spl
(04406)
7:25 pm
New Delhi (NDLS)
12:05 am
Bareilly Jn (BE)
SAT
Gd Sushasan Exp
(11111)
7:05 pm
H Nizamuddin (NZM)
12:10 am
Bareilly Jn (BE)
WED

Trains from Mumbai to Bareilly

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Bareilly Exp
(14313)
8:05 am
Lokmanyatilak T (LTT)
3:40 pm
Bareilly Jn (BE)
MON